ಭಾಗ 342
[ ಫಂಕ್ಷನ್ ಎಂದರೆ ಒಣಜಂಭ—ಬಡಾಯಿ ಕೊಚ್ಚಿಕೊಳ್ಳುವವರೂ ಕೂಡ ಬಂದೇ ಬರ್ತಾರಲ್ವ ಅದಕ್ಕೆ ಇಲ್ಲೊಂದು ಸಣ್ಣ ಪ್ರಸಂಗ ಪ್ರಸ್ತುತ ಪಡಿಸುತ್ತಿದ್ದೀನಿ ]
ಒಂದು ಟಾಟಾ ಕಾರು ನ್ಯೂ ಇಯರ್ ಪಾರ್ಟಿ ನಡೆಯುತ್ತಿರುವ ತೋಟದ ಕಡೆ ಬರುತ್ತಿದ್ದು ಅದರಲ್ಲಿಬ್ಬರು ದಂಪತಿಗಳು ತಮ್ಮ ಮಕ್ಕಳಿಬ್ಬರ ಜೊತೆ ಪ್ರಯಾಣಿಸುತ್ತಿದ್ದರು. ದಂಪತಿಗಳ ಹೆಸರು ಬೇಕಿಲ್ಲ ಮಗಳು ರಮ್ಯ ಮೊದಲ ವರ್ಷದ ಎಂಬಿಬಿಎಸ್ ನಲ್ಲಿ ಓದುತ್ತಿದ್ದು ರಶ್ಮಿ—ದೃಷ್ಟಿಯ ಗೆಳತಿಯಾಗಿದ್ದರೆ ಅವಳ ಟ್ವಿನ್ ಬ್ರದರ್ ಗಿರೀಶನ ತರಗತಿಯಲ್ಲಾತನ ಸ್ನೇಹಿತನಾಗಿದ್ದನು.
ರಮ್ಯ ತಂದೆ......ಏನೋ ನೀವಿಬ್ರೂ ತುಂಬ ಕೇಳಿಕೊಳ್ತಿದ್ದೀರಂತ ನಾನೂ ನಿಮ್ಮ ಕ್ಲಾಸ್ಮೇಟ್ ಪಾರ್ಟಿಗೆ ಬರುವುದಕ್ಕೊಪ್ಪಿದೆ ಇಲ್ದಿದ್ರೆ ದೊಡ್ಡ ಆಫಿಸರ್ಸ್..ಬಿಲ್ಡರ್ಸ್...ಬಿಝನೆಸ್ ಮ್ಯಾನ್ ಜೊತೆಗಿನ ಪಾರ್ಟಿಗೆ ನನಗಾಹ್ವಾನವಿತ್ತು.
ರಮ್ಯ ತಾಯಿ.....ರೀ ನಾವೀಗ ಹೋಗ್ತಿರೋದು ನಮ್ಮ ಮಕ್ಕಳ ಸ್ನೇಹಿತರ ಫ್ಯಾಮಿಲಿ ಏರ್ಪಡಿಸಿರುವ ಪಾರ್ಟಿಗೆ ನೀವಿಲ್ಲಾದರೂ ನಿಮ್ಮ ಒಣಪ್ರತಿಷ್ಟೆ ಪಕ್ಕಕ್ಕಿಡಿ.
ರಮ್ಯ ತಂದೆ......ಲೇ ನಿಂಗೇನೂ ಗೊತ್ತಿಲ್ಲ ಹಳ್ಳಿ ಗಮಾರಿ ನಾವು ಹೋದ ಕಡೆ ನಮ್ಮ ಘನತೆ...ಲೆವರ್ ತೋರಿಸಿಕೊಳ್ಬೇಕು ಆಗಲೇ ನಮ್ಮ ಬಗ್ಗೆ ಏದುರಿಗಿರುವವರಿಗೆ ಭಯ ಗೌರವ ಹುಟ್ಟಿಕೊಳ್ಳುತ್ತೆ. ಈ ನಿಮ್ಮಿಬ್ಬರ ಫ್ರೆಂಡ್ಸ್ ಫ್ಯಾಮಿಲಿ ನಮ್ಮ ಲೆವಲ್ಲಿಗಿದ್ದಾರೆ ತಾನೇ ಇಲ್ಲಾಂದ್ರೆ ಅರ್ಧ ಘಂಟೆ ಇದ್ದು ವಾಪಸ್ ಹೋರಡೋಣ.
ರಮ್ಯ ಅಣ್ಣ.......ಅಪ್ಪ ನನ್ನ ಫ್ರೆಂಡ್ ಫ್ಯಾಮಿಲಿ ನಮ್ಮ ಲೆವಲ್ಲಿಗಲ್ಲ ನಾವವರ ಲೆವಲ್ಲಿಗೆ ಕನಸಿನಲ್ಲೂ ಹೋಗಲಿಕ್ಕೆ ಸಾಧ್ಯವಿಲ್ಲ.
ರಮ್ಯ ತಂದೆ.......ಏನೋ ನಿನ್ನ ಮಾತಿನರ್ಥ ?
ರಮ್ಯ.....ಇನ್ನೇನು ಬಂದ್ವಲ್ಲ ಅಪ್ಪ ನಿಮಗೇ ಗೊತ್ತಾಗುತ್ತೆ. ಅಮ್ಮ ನೀವು ಜಾಸ್ತಿ ತಲೆ ಕೆಡಿಸಿಕೊಳ್ಬೇಡಿ ಅಪ್ಪ ಪಾರ್ಟಿಯಲ್ಲಿ ಬಡಾಯಿ ಕೊಚ್ಚಿಕೊಳ್ಳೋದಲ್ಲ ಅವರ ಬಾಯಿಯೂ ಬಿಡಲ್ಲ ನೋಡ್ತಿರಿ.
ಇವರುಗಳಿದ್ದ ಕಾರು ತೋಟದ ಗೇಟ್ ಹತ್ತಿರ ಬರುತ್ತಿದ್ದಂತೆಯೇ 25—30 ಜನ ರಕ್ಷಕರು ಅತ್ಯಾಧುನಿಕ ಬಂದೂಕುಗಳನ್ನಿಡಿದು ಕಾವಲಿದ್ದು ಇನ್ನು ಕೆಲವರು ಆಹ್ವಾನಿತರ ಲಿಸ್ಟ್ ಚೆಕ್ ಮಾಡುತ್ತ ಕಾರು—ಬೈಕುಗಳನ್ನು ತೋಟದೊಳಗೆ ಬರುತ್ತಿದ್ದರು. ರಮ್ಮ ತನ್ನ ಹೆಸರನ್ನೇಳಿ ರಶ್ಮಿಯ ಕ್ಲಾಸ್ಮೇಟ್ ಎಂದಾಗ ಲಿಸ್ಟ್ ಚೆಕ್ ಮಾಡಿ ಅವರ ಕಾರನ್ನೊಳಗೆ ಬಿಟ್ಟರೂ ಪ್ರಾರಂಭದಲ್ಲಿಯೇ ಪಾರ್ಕಿಂಗ್ ಮಾಡಿಸಲಾಯಿತು. ಆಹ್ವಾನಿತ ಗಂಡಸರು ಹೆಂಗಸರನ್ನು ಬೇರೆ ಬೇರೆ ಏಂಟ್ರಿ ಮೂಲಕ ಓಳಬಿಡಲಾಗುತ್ತಿದ್ದು ಎಲ್ಲರನ್ನು ಪೂರ್ತಿ ತಪಾಸಣೆ ಮಾಡುವುದಕ್ಕೂ ಹೆಂಗಸರು ಗಂಡಸರ ತಂಡಗಳಿದ್ದು ನಂತರ ಅವರನ್ನು ಏಲಕ್ಟ್ರಿಕ್ ಓಪನ್ ವಾಹನಗಳಲ್ಲಿ ಪಾರ್ಟಿ ನಡೆಯುತ್ತಿರುವ ಸ್ಥಳಕ್ಕೆ ಕರೆತಂದು ಬಿಡಲಾಗುತ್ತಿತ್ತು.
ರಮ್ಯ ತಂದೆ........ಏನಿದೆಲ್ಲ ನಮ್ಮನ್ನೂ ಚೆಕಿಂಗ್ ಮಾಡ್ತಿದ್ದಾರಲ್ಲ ನಾನ್ಯಾರಂತ ಇವರಿಗಿನ್ನೂ ಗೊತ್ತಿಲ್ಲ ಅನ್ಸುತ್ತೆ.
ರಮ್ಯ ಅಣ್ಣ.......ಅಪ್ಪ ಗಿರೀಶ ಇದರ ಬಗ್ಗೆ ನನಗೆ ಮೊದಲೇ ಹೇಳಿದ್ದ ಚೆಕಿಂಗ್ ಮಾಡದೆ ಯಾರನ್ನೂ ಒಳಗೆ ಬಿಡಲ್ಲ ಅಂತ.
ರಮ್ಯಾಳ ತಂದೆ ಬುಸುಗುಡುತ್ತಿದ್ದಾಗ ರಶ್ಮಿ—ದೃಷ್ಟಿ ಗೆಳತಿಯನ್ನು ಸ್ವಾಗತಿಸಿ ಉಳಿದ ಮೂವರಿಗೂ ವಿಶ್ ಮಾಡಿದರು.
ರಮ್ಯ ತಂದೆ.....ಏನ್ರಮ್ಮ ಇದೆಲ್ಲ ನಮ್ಮನ್ನೇ ಚೆಕ್ ಮಾಡಿದ್ರಲ್ಲ ?
ರಮ್ಯ......ಅಪ್ಪ ಪ್ಲೀಸ್.......
ರಮ್ಯ......ಅಂಕಲ್ ನಾವಿದರ ಬಗ್ಗೆ ರಮ್ಯಾಳಿಗೆ ಹೇಳಿದ್ವಿ ಯಾಕೆ ರಮ್ಯ ನೀನು ಮನೇಲಿ ಹೇಳಿರಲಿಲ್ವ ?
ರಮ್ಯ......ಅಮ್ಮಂಗೆ ಹೇಳಿದ್ದೆ ಕಣೆ.
ರಶ್ಮಿ.....ಅಂಕಲ್ ನಮ್ಮ ಫ್ಯಾಮಿಲಿ ಪಾರ್ಟಿಯಲ್ಲಿದು ಯಾರೂ ಬದಲಾಯಿಸಲಾಗದ ಪ್ರೋಟೋಕಾಲ್. ನಾವಿಬ್ಬರೇ ಖುದ್ದಾಗಿ ಸೆಕ್ಯೂರಿಟಿಯವರಿಗೆ ರಮ್ಯ ನಮ್ಮ ಸ್ನೇಹಿತೆ ಅಂದಿದ್ರೂ ಕೂಡ ಚೆಕಿಂಗ್ ಮಾಡದೆ ಇವಳನ್ನೂ ಒಳಗೆ ಬಿಡ್ತಿರಲಿಲ್ಲ ಇಲ್ಲಾಂದ್ರೆ ಯಾರೇ ಆಗಿರಲಿ ನೋ ಏಂಟ್ರಿ. ಅಂಕಲ್ ಇವರು ನಮ್ಮಿಬ್ಬರ ತಂದೆ ತಾಯಿ.......ಎಂದೇಳಿ ಪರಸ್ಪರ ಪರಿಚಯ ಮಾಡಿಸಿದರು.
ರಮ್ಯ ತಂದೆ.......ಪ್ಲೈವುಡ್—ಗ್ಲಾಸ್ ಫ್ಯಾಕ್ಟರಿ ನಿಮ್ಮದೇ ಅಲ್ವ ?
ಅಶೋಕ.......ಹೌದು ಸರ್ ನಿಮಗೆ ಗೊತ್ತಿದ್ಯಾ ?
ರಮ್ಯ ತಂದೆ......ನಾನಿಲ್ಲಿಗೆ ಹೊಸದಾಗಿ ಬಂದಿರೋ ಅಸಿಸ್ಟೆಂಟ್ ಕಮಿಷನರ್ ನನಗೆ ಗೊತ್ತಾಗಲ್ವ ಓ ಕೆಮಿಕಲ್ಸ್ ಫ್ಯಾಕ್ಟರಿ ಓನರ್ ಇಲ್ಲೇ ಇದ್ದಾರೆ.
ರಜನಿ ಗಂಡನಿಗೆ ಪಿಸುಗುಡುತ್ತ.....ರೀ ಇವನ್ಯಾರೋ ಸಿಕ್ಕಾಪಟ್ಟೆ ಬಡಾಯಿ ರಾಮ ಅನ್ಸುತ್ತೆ.
ಅಶೋಕ......ನನಗಿವನ ಬಗ್ಗೆ ಏನೂ ಗೊತ್ತಿಲ್ಲ ಕಣೆ ಫ್ಯಾಮಿಲಿ ಒಳ್ಳೆಯವರು ಅಂತ ಗೊತ್ತಾಗ್ತಿದೆ ನೋಡು ಹೆಂಡತಿ ಮಕ್ಕಳಿಬ್ಬರು ಎಷ್ಟೊಂದು ವಿನಯದಿಂದ ನಡೆದುಕೊಳ್ತಿದ್ದಾರೆ.
ರಜನಿ......ನಮ್ಮ ಜಿಲ್ಲೆಯ ಹೊಸ ಎಸಿ ಈ ಪ್ರಜೇನಾ ಮಾಡ್ತೀನಿ ತಾಳಿ. ರಶ್ಮಿ ನಿನ್ನ ಫ್ರೆಂಡ್ ಫ್ಯಾಮಿಲೀನ ನಿನ್ನ ನೀತು ಮಮ್ಮಂಗೆ ಪರಿಚಯ ಮಾಡಿಸಲ್ವ ಪ್ಲೀಸ್ ವೆಲ್ಕಂ (ರಶ್ಮಿ—ದೃಷ್ಟಿ ಅವರನ್ನು ಮುಂದೆ ಕರೆದೊಯ್ದಾಗ ) ಈಗಿದೆ ಮಜ ಯಾರಾ ಹೊಸದಾಗಿ ಬಂದಿರೋ ಎಸಿ ಅಂತ ನೆನ್ಮೆ ಹರೀಶ್ ಸ್ವಲ್ಪ ಗರಂ ಆಗಿದ್ರು.
ವಿಕ್ರಂ......ಯಾಕೇನಾಗಿತ್ತು ? ಹರೀಶ ಹಾಗೆಲ್ಲ ಸಿಟ್ಟಾಗಲ್ವಲ್ಲ.
ರಜನಿ......ವಿಷಯ ಏನಂತ ನನಗೂ ಗೊತ್ತಿಲ್ಲ.
ಅಶೋಕ......ಸ್ವಲ್ಪ ಬಡಾಯಿ ಕೊಚ್ಚಿಕೊಳ್ಳೊ ಮನುಷ್ಯ ನೀನು ಹರೀಶನ ಹತ್ತಿರ ಕಳಿಸಿದ್ಯಲ್ಲೆ.
ಸುಮ.......ಪಾರ್ಟಿಯಲ್ಲಿ ಇದೆಲ್ಲ ಯಾಕೆ ಬೇಕಿತ್ತು ರಜನಿ ?
ರಜನಿ.......ಸುಮ್ಮನೆ ಮಜ ತಗೊಳೆ.
ನೀತು—ಹರೀಶನಿಗೆ ರಶ್ಮಿ ತಮ್ಮ ಸ್ನೇಹಿತೆ ಫ್ಯಾಮಿಲಿಯವರನ್ನು ಪರಿಚಯ ಮಾಡಿಸಿದಾಗ ಹರೀಶನ ಮುಖ ನೋಡುತ್ತಿದ್ದಂತೆ ರಮ್ಯ ತಂದೆ ಮುಖ ಬಿಳಿಚಿಕೊಂಡಿತು. ಆಗಲ್ಲಿಗೆ ಜಿಲ್ಲಾಧಿಕಾರಿ ಸಹ ಫ್ಯಾಮಿಲಿಯೊಟ್ಟಿಗೆ ಆಗಮಿಸಿದ್ದು ಇತರರನ್ನು ಸ್ವಾಗತಿಸಿ ಕುಳಿತುಕೊಳ್ಳುವಂತೆ ಕಳಿಸಿ ಡಿಸಿ—ಎಸಿ ಇಬ್ಬರನ್ನು ಮಾತ್ರ ತಮ್ಮ ಬಳಿ ನಿಲ್ಲಿಸಿಕೊಂಡರೆ ರಮ್ಯಾ ಮತ್ತಿತರರು ಹಿಂದೆ ನಿಂತಿದ್ದರು.
ನೀತು.......ನಮ್ಮ ಜಿಲ್ಲೆಗೆ ಹೊಸದಾಗಿ ಬಂದಿರುವ ಎಸಿ ನೀವೇ ಅಲ್ವ. ನಮ್ಮ ಫೈಲ್ ನಿಮ್ಮ ಆಫೀಸಿಗೆ ಬಂದಿದ್ಯಲ್ಲ ಅಗತ್ಯವಿರೊ ಎಲ್ಲಾ ದಾಖಲೆಗಳನ್ನು ಕಳಿಸಿದ್ದೀವಿ ಆದರಿನ್ನೂ ನೀವದಕ್ಯಾಕೆ ಸೈನ್ ಮಾಡದೆ ಅಡ್ಡಗಾಲು ಹಾಕ್ತಿರೋದು ?
ಡಿಸಿ.......ಮೇಡಂ ನಾನೇ ವಿಚಾರಿಸಿ ಕ್ಲಿಯರ್ ಮಾಡಿಸ್ತೀನಿ.
ಹರೀಶ........ನೀವ್ಯಾಕೆ ಟೆನ್ಷನ್ ತಗೊತೀರ ಸರ್ ಕೂಲಾಗಿರಿ. ಮಿಸ್ಟರ್ ಎಸಿ ನೀವು ಕರಪ್ಟ್ ಕೈ ಶುದ್ದವಿಲ್ಲ ಅನ್ನೋದು ಗೊತ್ತಿದೆ ಅದರ ಬಗ್ಗೆ I don't care. ಆದರೆ ನಮ್ಮ ಡಾಕ್ಯುಮೆಂಟ್ಸ್ ಸರಿ ಇದ್ದರೂ ನೀವು ಫೈಲ್ ತಡೆಹಿಡಿದಿರುವುದು ಸರಿಯಲ್ಲ.
ರಮ್ಯ ತಂದೆ ಬೆವರುತ್ತ......ಸಾರಿ ಸರ್ ದಯವಿಟ್ಟು ಕ್ಷಮಿಸಿಬಿಡಿ ಆ ಫೈಲ್ ನಿಮ್ಮದಂತ ತಿಳಿದಿರಲಿಲ್ಲ ಸೋಮವಾರವೇ ಕ್ಲಿಯರ್ ಮಾಡಿ ನಾನೇ ನಿಮ್ಮ ಆಫೀಸಿಗೆ ತಂದುಕೊಡ್ತೀನಿ.
ಹರೀಶ.....ಅದನ್ನೂ ನೋಡೋಣ. ನೀವಿಲ್ಲಿಗೆ ನಮ್ಮನೇ ಮಕ್ಕಳ ಗೆಸ್ಟಾಗಿ ಬಂದಿದ್ದೀರ so enjoy the party. ಡಿಸಿ ಸರ್ ನೀವೂ ನಿಮ್ಮ ಫ್ಯಾಮಿಲಿ ಜೊತೆ ಕೂತ್ಕೊಳಿ ಪ್ಲೀಸ್.
ನೀತು.......ಏನಮ್ಮ ರಮ್ಯ ನೀನ್ಯಾವತ್ತೂ ನಮ್ಮ ಮನೆಗ್ಯಾಕೆ ಬಂದಿಲ್ಲ. ಇವನು ನಿಮ್ಮಣ್ಣನಾ ? ಎಲ್ಲೋ ನೋಡಿದಂತಿದ್ಯಲ್ಲ.
ರಮ್ಯ ಅಣ್ಣ........ನಮಸ್ಥೆ ಆಂಟಿ ನಾನು ಗಿರೀಶ ಕ್ಲಾಸ್ಮೇಟ್ಸ್ ನಿಧಿ ಅಕ್ಕನಿಗೆ ನನ್ನ ಪರಿಚಯವಿದೆ.
ನೀತು......ಸಂತೋಷ ಕಣಪ್ಪ ನಮ್ಮನೇಗೂ ಬರಬಾರದಾ ?
ರಮ್ಯ ಅಣ್ಣ.....ಖಂಡಿತ ಬರ್ತೀನಾಂಟಿ.
ನೀತು.......ರಶ್ಮಿ ನಿನ್ನ ಫ್ರೆಂಡಿಗೆ ನಾಳೆ ನಿಮ್ಮ ಪಾರ್ಟಿ ಬಗ್ಗೆ ಹೇಳಿದ್ಯ
ರಶ್ಮಿ......ಹೇಳಾಯ್ತು ಮಮ್ಮ ಮನೇಲಿ ಪರ್ಮಿಷನ್ ಸಿಗಲ್ ನಾನದಕ್ಕೆ ಬರಲ್ಲ ಅಂದ್ಬಿಟ್ಳು.
ನೀತು.....ಅವರಪ್ಪ...ಅಮ್ಮ ಇಲ್ಲೇ ಇದ್ದಾರಲ್ಲ ತಾಳು ಕೇಳ್ತೀನಿ.
ರಮ್ಯ ತಂದೆ......ಮೇಡಂ ನೀವು ಕೇಳುವ ಅಗತ್ಯವೇ ಇಲ್ಲ ರಮ್ಯ ಮೇಡಂ ಹೇಳಿದ್ಮೇಲೆ ನನ್ನ ಪರ್ಮಿಶನ್ ಅಗತ್ಯವಿಲ್ಲ ಕಣಮ್ಮ ನಿನ್ನ ಸ್ನೇಹಿತೆಯರ ಜೊತೆ ನಾಳಿನ ಸೆಲಬ್ರೇಷನಲ್ಲಿ ನೀನೂ ಇರಮ್ಮ.
ಹರೀಶ........ನೋಡಿ ಮಿಸ್ಟರ್ ಎಸಿ ನಿಮ್ಮ ಕೆಲಸದ ಬಗ್ಗೆ ನನಗೆ ಅಸಮಧಾನವಿದೆ ಅದು ಬೇರೆ ಮಾತು ಆದರೀಗ ನೀವು ಪುನಃ ತಪ್ಪು ಮಾಡ್ತಿದ್ದೀರ. ನನ್ನ ಹೆಂಢತಿ ಹೇಳಿದಳೆಂಬ ಕಾರಣಕ್ಕೆ ನಿಮ್ಮ ಮಗಳಿಗೆ ನೀವು ಪರ್ಮಿಶನ್ ಕೊಡುವುದಲ್ಲ ನಿಮ್ಮ ಮಗಳನ್ನು ನೀವು ಅರ್ಥ ಮಾಡಿಕೊಂಡು ಅನುಮತಿ ಕೊಟ್ಟರೆ ಅವಳಿಗೂ ಖುಷಿಯಾಗುತ್ತಲ್ವ. ನೀವು ಆದಷ್ಟು ಬೇಗ ಬದಲಾಗಬೇಕಾಗಿದೆ ಕಾಲ ಬದಲಾಗ್ತಿದೆ ನಿಮ್ಮ ಒಣ ಪ್ರತಿಷ್ಠೆಗಿಲ್ಯಾರೂ ಬೆಲೆ ಕೊಡಲ್ಲ ನಾನಂತೂ ಕೇರೇ ಮಾಡಲ್ಲ. ನಿಮ್ಮ ಮಕ್ಕಳು ನಮ್ಮನೇ ಮಕ್ಕಳ ಸ್ನೇಹಿತರೆಂಬ ಕಾರಣ ನಾನೆಲ್ಲವನ್ನು ಮರೆತುಬಿಡ್ತೀನಿ ಇನ್ಮುಂದೆ ಹೀಗಾಗದಂತೆ ನಡೆದುಕೊಳ್ತೀರೆಂದು ಆಶಯಸ್ತೀನಿ.
ರಮ್ಯ ತಂದೆ......ಖಂಡಿತ ಸರ್ ನನ್ನಿಂದ ಇನ್ಮುಂದ್ಯಾವುದೇ ರೀತಿ ಕಂಪ್ಲೇಂಟ್ ಬರಲ್ಲ ಸರ್. ನನ್ನ ತಪ್ಪನ್ನು ಮನ್ನಿಸಿದಕ್ಕೆ ನಾನು ಕೃತಜ್ಞತೆ ಸನ್ನಿಸ್ತೀನಿ ಸರ್.
ವರ್ಧನ್ ಇವರಿದ್ದಲ್ಲಿಗೆ ಬರುತ್ತ.......ಏನಾಯ್ತು ಭಾವ ಏನಾದ್ರೂ ಸಮಸ್ಯೆಯಾ ?
ಹರೀಶ......ನಮ್ಮ ರಶ್ಮಿ—ದೃಷ್ಟಿಯ ಕ್ಲಾಸ್ಮೇಟ್ಸ್ ಫ್ಯಾಮಿಲಿ ಕಣೊ.
ವರ್ಧನ್......ನೀವಿಬ್ರು ಮಾತಾಡ್ಕೊಂಡ್ ಬನ್ನಿ ಭಾವ ನಾನು ನನ್ನ ಚಿನ್ನಿ ಮರಿ ಜೊತೆಗಿರ್ತೀನಿ.
ನೀತು......ರಶ್ಮಿ ನಿನ್ನ ಫ್ರೆಂಡ್ಸ್ ಫ್ಯಾಮಿಲಿಗೆ ಜಾಗ ತೋರಿಸಮ್ಮ ನಡಿ ವರ್ಧೂ ರೀ ನೀವೂ ಬನ್ನಿ.
ರಮ್ಯ........ಈಗ ಗೊತ್ತಾಯ್ತೇನಪ್ಪ ಇವರೆಷ್ಟು ಪವರಫುಲ್ಲಂತ.
ರಮ್ಯ ತಂದೆ......ನಾಳೆ ನೀವಿಬ್ರೂ ನಿಮ್ಮ ಫ್ರೆಂಡ್ಸ್ ಜೊತೆಯಲ್ಲಿ ಸೆಲಬ್ರೇಟ್ ಮಾಡಿ ನನ್ನ ಪರ್ಮಿಶನ್ನಿದೆ.
ರಮ್ಯ ಅಣ್ಣ......ಥಾಂಕ್ಸ್ ಅಪ್ಪ ನೀವು ಅಮ್ಮ ಕೂತಿರಿ ನಾನು ನನ್ನ ಫ್ರೆಂಡ್ಸ್ ಜೊತೆಗಿರ್ತೀನಿ.
ಗಂಡನ ಜೊತೆ ಕೂರುತ್ತ ರಮ್ಯ ತಾಯಿ......ನಾನೆಷ್ಟು ವರ್ಷದಿಂದ ಹೇಳ್ತಿದ್ದೆ ಇದೆಲ್ಲ ಬೇಡ ಕಣ್ರಿ ಈ ಒಣಜಂಭ....ಪ್ರತಿಷ್ಠೆ ಎಲ್ಲ ಬಿಟ್ಬಿಡಿ ಅಂತ ನೀವು ಕೇಳಿದ್ರೆ ತಾನೇ ಈಗೇನಾಯ್ತಂತ ನೋಡಿದ್ರಲ್ಲ.
ರಮ್ಯ ತಂದೆ.......ಹೌದು ಕಣೆ ಅವರೊಂದು ಮಾತು ಹೇಳಿದ್ದಿದ್ರೆ ಡಿಸಿ ಸರ್ ನನ್ನನ್ನಿಷ್ಟೊತ್ತಿಗೆ ಸಸ್ಪೆಂಡ್ ಮಾಡಿರೋರು. ನಮ್ಮಿಬ್ಬರು ಮಕ್ಕಳು ಅವರ ಮಕ್ಕಳ ಫ್ರೆಂಡ್ಸ್ ಆಗಿದ್ದಕ್ಕೆ ನಾನೀವತ್ತು ಬಚಾವ್ ಆಗೋದೆ ಇಲ್ಲದಿದ್ರೆ ನನ್ನ ಕಥೆಯಷ್ಟೆ.
* *
* *
.....continue